top of page
juyt_1.jpg

ಪ್ರಾಜೆಕ್ಟ್ ಎಕ್ಸಲೆನ್ಸ್

ಎಲ್ಲಾ ಸ್ನೇಹಿತರು ಮತ್ತು  ಮಾಸ್ಟರುಗಳಿಗೆ ಶುಭಾಶಯಗಳು!
ಬುದ್ಧ-ಸಿ.ಇ.ಒ. ಕ್ವಾಂಟಮ್ ಫೌಂಡೇಶನ್ ಹಾಗೂ ಪಿ.ಎಸ್.ಎಸ್.ಎಂ. ಮಾಸ್ಟರುಗಳು ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ  ‘ಪ್ರಾಜೆಕ್ಟ್ ಎಕ್ಸಲೆನ್ಸ್” ಹೆಸರಿನಲ್ಲಿ  ಶ್ರೇಷ್ಠ ಯೋಜನೆಯೊಂದನ್ನು ಹಮ್ಮಿಕೊಂಡಿರುವುದಾಗಿ ತಿಳಿಸಲು ನಾವು ಸಂತೋಷಪಡುತ್ತೇವೆ.  `ಪ್ರಾಜೆಕ್ಟ್ ಎಕ್ಸಲೆನ್ಸ್’ ಯೋಜನೆಯು  ನೀತಿ ನಿರೂಪಕರಿಗೆ,  ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ / ವಿವಿಧ ಸಮುದಾಯಗಳ ಸದಸ್ಯರಿಗೆ ಧ್ಯಾನ ಮತ್ತು ಧ್ಯಾನ-ಜ್ಞಾನ ಆಧಾರಿತ ಕಾರ್ಯಕ್ರಮಗಳನ್ನು ಪರಿಚಯಿಸಲು ಸಹಾಯ ಮಾಡುತ್ತದೆ.

 
ಈ ನಿಟ್ಟಿನಲ್ಲಿ, ಮಹಾಪರಿವರ್ತನೆ ತರಬಲ್ಲ, ಈ ಶಕ್ತಿಶಾಲಿ ಯೋಜನೆಗೆ ಸ್ವಯಂಸೇವೆಯನ್ನು ನೀಡುವವರನ್ನು ಮತ್ತು  ಅರ್ಹ ಧ್ಯಾನ ತರಬೇತುದಾರರನ್ನು ನಾವು ಅಹ್ವಾನಿಸುತ್ತಿದ್ದೇವೆ. ಸಮರ್ಪಣಾ ಮನೋಭಾವದಿಂದ ನೀವು ಧ್ಯಾನವನ್ನು ಸಾರ್ವಜನಿಕರಿಗೆ  ಕಲಿಸುತ್ತಿದ್ದರೆ ಅಥವಾ ಈ ಯೋಜನೆಯ ಭಾಗವಾಗಿದ್ದುಕೊಂಡು, ಇತರರಿಗೆ ಕಲಿಸಲು ಆಸಕ್ತಿ ಹೊಂದಿದ್ದರೆ, ದಯವಿಟ್ಟು ಈ ಕೆಳಗಿನ ಜಾಲತಾಣಕ್ಕೆ  ( ವೆಬ್ಸೈಟ್) ಭೇಟಿ ನೀಡಿ ಮತ್ತು ಧ್ಯಾನ ತರಬೇತುದಾರರಾಗಿ ನೋಂದಾಯಿಸಿಕೊಳ್ಳಿ. 

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  +91 99028 56285, 97423 02833. ಧನ್ಯವಾದಗಳು!

bottom of page